Sudeep ಅವರು Chess ಆಡುವಾಗ ಮೋಸ ಮಾಡಿದ ಆರೋಪ | Filmibeat Kannada
2021-06-16 2
Sudeep and Sajid Nadiawala chess account has been closed. But why
ನಿಖಿಲ್ ಬಳಿಕ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾದ್ವಾಲಾ ಸಹ ಮೋಸದ ಆಟವಾಡಿರುವ ಬಗ್ಗೆ ಕೋಚ್ ಶ್ರೀನಾಥ್ ನಾರಾಯಣನ್ ಕೆಲವೊಂದಿಷ್ಟು ಸ್ಟ್ರೀನ್ ಶಾಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.